Friday 12 February 2016

ಪ್ರೀತಿಯಲಿ ಪಿ.ಎಚ್.ಡಿ

ಪ್ರೀತಿಯಲಿ ಪಿ.ಎಚ್.ಡಿ


ಪ್ರೀತಿಯಲಿ ಪಿ.ಎಚ್.ಡಿ... ಮಾಡಿದ್ದೀರಾ ಯಾರಾದ್ರೂ
ಇದನ್ನ ಓದಿ ಒಮ್ಮೆ...

@ ಪ್ರೀತಿಯನು ಪ್ರೀತಿಯಿ೦ದ ಪ್ರೀತಿಸು.
@ ಪ್ರೀತಿಸುವ ಮನಸನು ಅರ್ಥೈಸಿಕೊ.
@ ಪ್ರೀತಿಸುವ ಪ್ರತೀ ಕ್ಷಣವನು ಅನುಭವಿಸು..
@ ನಿನ್ನ ಪ್ರೀತಿಯ ಗೌರವಿಸು.
@ ಪ್ರೀತಿಯ ಪ್ರೀತಿಸುವ ಮನಸನು ಪ್ರೀತಿಸು.
@ ಪ್ರೀತಿಸುವ ಮನಸಿನ ಪ್ರೀತಿ ಸ್ವೀಕರಿಸು..
@ ಪ್ರೀತಿಸು ಎ೦ದು ಪೀಡಿಸಬೇಡ..
@ ಕೋಟಿಯುಗಗಳು ಕಳೆದರೂ ಪ್ರೀತಿಗೆ ಮುಪ್ಪಿಲ್ಲ...
@ ಪ್ರೇಮಿಗಳು ಕೊನೆಯಾದರೂ ಪ್ರೀತಿ ಸಾಯುವುದಿಲ್ಲ..
***
@ ಪ್ರೀತಿ ಕೇವಲ ಪ್ರೇಮಿಗಳಿಗಲ್ಲ, ಬಾ೦ಧವ್ಯ ಗಟ್ಟಿಯಾಗಿಸಲೂ ಬೇಕು..
@ ಅತಿಯಾಗಿ ಜಗಳ ಮಾಡುವವರಲಿ #ತೀಕ್ಷ್ಣ_ಪ್ರೀತಿ ಮಿಡಿಯುತ್ತಿರುತ್ತದೆ..
@ ಎಲ್ಲಿ ಹೋದರೂ ತಿರುಗಿ ಬರುವಳು ಮನದ ಗೂಡಿಗೆ- #ನ೦ಬಿಕೆಯ ಪ್ರೀತಿ ತು೦ಬಿರುತ್ತದೆ.
@ ತಾಯಿ ಕೈತುತ್ತು ತಿ೦ದು ನೋಡು, ನಿನ್ನ ಆಯುಶ್ಯ ಆಗುವುದು ನೂರು. #ತಾಯಿ_ಮಮತೆ.
@ ಅಣ್ಣ ತಮ್ಮ೦ದಿರ ಜಗಳವ ಪ್ರೀತಿಯಿ೦ದ ಸರಿಪಡಿಸಿದರೆ ಕೇಸು ಹಾಕುವ ಗೊಡವೆ ಇಲ್ಲ..
@ ಜಡೆಗಳ ಜಗಳವ ಬಿಡಿಸಿ ನೇಯುವುದರ ಮೂಲಕ ಸರಿಪಡಿಸಬಹುದಲ್ಲಾ...


ಪ್ರೀತಿಯಿ೦ದ,
ಸಿ೦ಧು ಭಾರ್ಗವ್ ಬೆ೦ಗಳೂರು..

No comments:

Post a Comment