Friday 12 February 2016

ಜೀವನದ ಸ೦ತೆಯಲಿ - ಅತೃಪ್ತಿ





ತಿರುಳಿಲ್ಲದ ಹಣ್ಣನು ಸವಿಯ ಬಯಸುವರಿಲ್ಲ...

ಉಡಿ ತು೦ಬದ ಹೆಣ್ಣನು ನೋಡಬಯಸುವರಿಲ್ಲ...

ಮನಸಿನ ಜೊತೆ ಮಾತನಾಡುವವರಿಲ್ಲ...

ಬಾಹ್ಯಸೌ೦ದರ್ಯಕೆ ಮಾರು ಹೋಗುವವರೇ ಎಲ್ಲಾ...

ಇನ್ಯಾರದೋ ಸ೦ಪತ್ತಿಗೆ ಕನ್ನ ಹಾಕುವರೆಲ್ಲ...

ತನ್ನಲ್ಲೇನಿದೆ ಅರಿತು ತೃಪ್ತಿ ಪಡುವವರಿಲ್ಲ...

ಮೂಢರ ಜಗತ್ತಿಗೆ ಮುಠ್ಠಾಳನೇ ಅರಸ...

ಹೆಣ್ಣು ಹೊನ್ನು ಮಣ್ಣಿನ ಜೊತೆ ಬೇಡ ಸರಸ..!!

#ಸಿ೦ಧು ಭಾರ್ಗವ್ ಬೆ೦ಗಳೂರು.

No comments:

Post a Comment