ನಮ್ ಕನ್ನಡ ನಮ್ ಹಮ್...
#ವಿಶ್ವಕುಂದಾಪ್ರಕನ್ನಡದಿನ2020 #ನಮ್ಮೂರುಬಾರ್ಕೂರು #ಕುಂದಾಪ್ರಕನ್ನಡ
ರುಚಿಗಳು : ವಿಶೇಷಣಪದ ಪ್ರಯೋಗ
ಉಪ್ಪು : ಉಪ್ಪಿನ್ ಕರಾಸ್ ( ಉದಾ: ಸಾಂಬಾರ್ ಗೆ ಉಪ್ಪು ಜಾಸ್ತಿ ಆರೆ,
"ಎಂತಾ ಮರಾಯ್ತಿ ಒಂದ್ ಮುಷ್ಟಿ ಉಪ್ ಸೊರ್ದಿದ್ಯಾ.. ಉಪ್ಪಿನ್ ಕರಾಸ್ ಆಯ್ತ್, ಇದನ್ ಹ್ಯಾಂಗ್ ತಿಂಬುದ್"..) 😳
ಹುಳಿ : ಹುಳಿ ಹಪ್ಪಟ್ ( ಉದಾ: ಸಾಂಬಾರ್ ಗೆ ಹುಳಿ ಜಾಸ್ತಿ ಆರೆ,
"ಎಂತಾ ಮರಾಯ್ತಿ ಹುಳಿ ಹುಳಿ ಹಪ್ಪಟ್ ಆಯ್ತಲೇ"...) 😉
ಖಾರ : ಖಾರ ಕಿಚ್ ( ಉದಾ: ಸಾಂಬಾರ್ ಗೆ ಖಾರ ಜಾಸ್ತಿ ಆರೆ,
"ಎಂತಾ ಮರಾಯ್ತಿ ಖಾರ ಕಿಚ್ ಮಾಡಿದ್ಯಲೆ ಇದನ್, ಮಕ್ಕಳ್ ಹೇಂಗ್ ಉಂಬುದ್"...) 😠
ಕಹಿ : ಕಿರ್ ಕಯ್ಞಿ ( ಉದಾ: ಹಾಲೆ ಕೆತ್ತಿ ಆಶಾಡಿ ಅಮಾಸಿಗ್ ಎಲ್ಲರೂ ಕುಡಿತ್ರಿ.. ಅದರ್ ರುಚಿ ಕಿರ್ ಕಯ್ಞಿ ಅಂದ್ ನಿಮ್ಗೂ ಗೊತ್ತಿತ್ ) 😬
ಸಿಹಿ : ಸಿಹಿ ಸಿಹಿ ಪಾನಕ ( ಉದಾ: ಚಾ ಗೆ ಸಕ್ರಿ ಜಾಸ್ತಿ ಆರೆ,
"ಎಂತಾ ಮರಾಯ್ತಿ ಚಾ ಹೋಯ್ ಸಕ್ರಿ ಪಾನ್ಕ ಮಾಡಿದ್ಯಲೇ..) 😃
ನಾನೇ ಸಿಂಧು ಭಾರ್ಗವ್ | ಊರ್ : ಬಾರ್ಕೂರ್ ಇಪ್ಪುದ್ ಬೆಂಗ್ಳೂರು. #kannadabarahagalu #sindhubhargavquotes

No comments:
Post a Comment