Thursday 5 November 2015

A Big Salute To Writers-2015


"ಓ ಕವಿಯೇ ನೀ ಒಬ್ಬ ಕಲಾಕಾರ"


ನೀ ಕವಿಯಾದರೆ
ನಾ ಪದವಾಗುವೆ...
ನೀ ಕವಿತೆಯಲೇ ಎನಗೆ
ಸಿ೦ಧೂರವನಿಡುವೆ,
ಮೂಗುತಿಯ ಹೊಳಪಿಸುವೆ,
ಕೆನ್ನೆ ಕೆ೦ಪಾಗಿಸುವೆ,
ತುಟಿಯಲಿ ನಗು ತರಿಸುವೆ,
.
ಮನ ತಣಿಸುವೆ, ಮುದ ನೀಡುವೆ,
ಮುದ್ದಿಸುವೆ, ರೇಗಿಸುವೆ....
ಕವಿತೆಯಲೇ ಕಲ್ಪನಾ ಲೋಕದಲಿ
ವಿಹರಿಸುವ೦ತೆ ಮಾಡುವೆ
ಓ ಕವಿಯೇ ನೀ ಒಬ್ಬ ಕಲಾಕಾರ,
ನಿನಗಿದೋ ನನ್ನ ನಮಸ್ಕಾರ...!!

>>ಶ್ರೀಮತಿ ಸಿ೦ಧು ಭಾರ್ಗವ್ .ಬೆ೦ಗಳೂರು

4 comments:

  1. ತುಂಬಾ ಚನ್ನಗಿದೆ ಸಿಂಧು ಅವರೇ ...

    ReplyDelete
    Replies
    1. oh...
      thanku so much ... blog ge bandu odi comment maadiddake

      Delete
  2. ತುಂಬಾ ಚನ್ನಗಿದೆ ಸಿಂಧು ಅವರೇ ...

    ReplyDelete
  3. oh...
    thanku so much ... blog ge bandu odi comment maadiddake

    ReplyDelete