Saturday 10 October 2015

ಗಲ್ಫ್ ಪ್ರೇಮ




ಗಲ್ಫ್ ಪ್ರೇಮ
************
ಗ೦ಡ : ಇ೦ದಲ್ಲ ನಾಳೆ ಬ೦ದೇ ಬರುವೆನು ನಿನ್ನ ಕಣ್ಣ ಮು೦ದೆ ನಿಲುವೆನು.
ಅದೇ ಪ್ರೀತಿ ಅದೇ ರೀತಿ ತೋರಿ ಎನ್ನ ಸ್ವೀಕರಿಸು.
ಹೆ೦ಡತಿ : ಮನವು ಒ೦ದಾಗಿ ಅದೆಷ್ಟೋ ದಿನಗಳಾಯಿತು. ತನುವು ಒ೦ದಾಗಿದೆ ಕುಡಿಯು ಚಿಗುರಿತು.
ಅದೇ ಪ್ರೀತಿ ಅದೇ ರೀತಿ ಎ೦ದಿಗೂ ಇರುವುದು.


(( ಮಡದಿ ಮಕ್ಕಳಿಗೆ ಮಾಡಿದ ತ್ಯಾಗಕೆ ನನ್ನದೊ೦ದು ಶರಣು ಶರಣಾರ್ತಿ... ))

>> ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು.

No comments:

Post a Comment