Sunday 25 September 2016

Kannada KavanagaLu By Sindhu Bhargav - ಕನ್ನಡ ಕವನಗಳು ಸಿಂಧುಭಾರ್ಗವ್

One of the best #App @Textgram 

ಕನ್ನಡವನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲ, ಮಾಡಿ ತೋರಿಸಬೇಕು.
ಸಾಹಿತ್ಯಲೋಕದಲ್ಲಿ ಅದೆಷ್ಟೋ ಮುತ್ತುರತ್ನಗಳು ಮಿಂಚಿದ್ದಾರೆ. ನಾನೂ ಕೂಡ ಅಳಿಲುಸೇವೆ ಮಾಡಲು ಬಂದಿದ್ದೇನೆ. ನಿಮ್ಮ ಪ್ರೋತ್ಸಾಹ ಸದಾ ಇರಲಿ ಎಂದು ಕಳಕಳಿಯ ವಿನಂತಿ..
ಪ್ರೀತಿ ಇರಲಿ,
-📝ಸಿಂಧುಭಾರ್ಗವ್.
🌷🙏😍 (ಯುವ ಬರಹಗಾರ್ತಿ) 😍🙏🌷







































No comments:

Post a Comment